Former prime minister H.D.Devegowda has entered into social media tweeter on Thursday and firstly followed his beloved son H.D.Kumaraswamy.
ದೇಶದ ಹಿರಿಯ ರಾಜಕಾರಣಿ ಗಳಲ್ಲಿ ಒಬ್ಬರಾದ 85 ವರ್ಷ ವಯಸ್ಸಿನ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ಗುರುವಾರ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮೊಟ್ಟ ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.